ಕೊಡಗು ವಿಶ್ವವಿದ್ಯಾಲಯ

ಕರ್ನಾಟಕ ಸರ್ಕಾರ

PG ಪ್ರವೇಶಾತಿ

Home

PG Admission date extension 2023-2024Clickhere  15/11/2023

ಪಿಜಿ ಪ್ರವೇಶಾತಿ ಅಧಿಸೂಚನೆ 2023-2024: Clickhere

ಪಿಜಿ ಪ್ರವೇಶಾತಿ ಅರ್ಜಿ ನಮೂನೆ ಮತ್ತು ಸೂಚನೆಗಳು : clickhere 

e-Prospectus 2023-24

Applications are invited for admission to the following

Post Graduate/PG Diploma/Certificate programmes for the academic year 2023-2024

 

ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ನೀಡಲಾಗುವ ಕೋರ್ಸ್‌ಗಳು: 

ಎಂ.ಎಸ್ಸಿ: ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ,

              ಯೋಗ ವಿಜ್ಞಾನ, ರಸಾಯನಶಾಸ್ತ್ರ, ಗಣಕ ವಿಜ್ಞಾನ,

               ಸಸ್ಯಶಾಸ್ತ್ರ, ಪರಿಸರ ವಿಜ್ಞಾನ

ಎಂ.ಎ.: ಕನ್ನಡ, ಕೊಡವ, ರಾಜ್ಯಶಾಸ್ತ್ರ, ಇತಿಹಾಸ,

             ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ

ಎಂ.ಕಾಂ ಮತ್ತು ಎಂಎಸ್‌ಡಬ್ಲ್ಯೂ

ಪಿಜಿ ಡಿಪ್ಲೊಮಾ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

FMKMCC ಮಡಿಕೇರಿಯಲ್ಲಿ ನೀಡಲಾಗುವ ಕೋರ್ಸ್‌ಗಳು:

ಎಂ.ಎಸ್ಸಿ: ಭೌತಶಾಸ್ತ್ರ

ಎಂ.ಕಾಂ ಮತ್ತು ಎಂಬಿಎ  (TTM)

ಎಂ.ಎ.: ಕೊಡವ, ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್

ಪಿಜಿ ಡಿಪ್ಲೊಮಾ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ

×
ABOUT DULT ORGANISATIONAL STRUCTURE PROJECTS